'ಹರ್ಷ ಭೋಗಲೆ', (: हर्ष भोगले)(೧೯, ಜುಲೈ, ೧೯೬೧) ಭಾರತದ ಟೆಲೆವಿಷನ್ ಚಾನಲ್ ನ ಒಬ್ಬ ಹೆಸರಾಂತ 'ಕಾಮೆಂಟೇಟರ್' ಹಾಗೂ 'ಪತ್ರಿಕೋದ್ಯಮಿ'. ಅವರು 'ಹೈದರಾಬಾದಿನಲ್ಲಿ ನೆಲೆಸಿದ ಮರಾಠಿ ಮಾತಾಡುವ ಪರಿವಾರವೊಂದರಲ್ಲಿ ಜನ್ಮವೆತ್ತಿದರು.' ಟೆಲಿವಿಷನ್ ವಲಯದಲ್ಲಿ ಸಮರ್ಥವಾಗಿ ಹಾಗೂ ಸಮಗ್ರವಾದ ಕ್ರಿಕೆಟ್ ಆಟದ ವಿಧಿ-ಧಾನಗಳನ್ನು ಅತ್ಯಂತ ರೋಚಕವಾಗಿ ಸತತವಾಗಿ ತಪ್ಪದೆ ಭಾಗವಹಿಸಿ, ಕ್ರೀಡಾಪ್ರಿಯರ ಮನರಂಜನೆ ಮಾಡುತ್ತಿರುವ ಭಾರತೀಯರಲ್ಲಿ ಮೊದಲಿಗರೆಂದು ಹೆಸರು ಮಾಡಿದ್ದಾರೆ. == 'ಹರ್ಷ ಭೋಗಲೆ' ಬಾಲ್ಯ ಹಾಗೂ ಅವರ ಪರಿವಾರ == 'ಹರ್ಷ ಭೋಗಲೆ' ರ ತಂದೆಯವರು, ಫ್ರೆಂಚ್ ಭಾಷಾ-ಪ್ರಾಧ್ಯಾಪಕ, 'ಎ.ಡಿ. ಭೋಗ್ಲೆ' ಮತ್ತು ಅವರ ತಾಯಿ, 'ಶಾಲಿನಿ ಭೋಗ್ಲೆ', ಮನಃಶಾಸ್ತ್ರದಲ್ಲಿ ಪ್ರಾಧ್ಯಾಪಕಿ. 'ಪಬ್ಲಿಕ್ ಶಾಲೆ'ಯಲ್ಲಿ ತಮ್ಮ ವ್ಯಾಸಂಗವನ್ನು ಶುರುಮಾಡಿದರು. ಹೈದರಾಬಾದ್ ನ 'ಉಸ್ಮಾನಿಯ ವಿಶ್ವವಿದ್ಯಾಲಯ'ದಲ್ಲಿ 'ಕೆಮಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ' ಗಳಿಸಿದರು. 'ಅಹ್ಮದಾಬಾದ್' ನ 'ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಮ್ಯಾನೇಜ್ ಮೆಂಟ್' ನಲ್ಲಿ ಪದವಿಯೋತ್ತರ ವ್ಯಾಸಂಗ. ಹರ್ಷರವರು, ಜಾಹಿರಾತು ಸೇವೆಯಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿದರು.( ) ತಮ್ಮ ೧೯ ನೆಯ ವಯಸ್ಸಿನಲ್ಲೇ ಹೈದರಾಬಾದಿನ, 'ಆಲ್ ಇಂಡಿಯ ರೇಡಿಯೊ' ನಲ್ಲಿ ಕಾಮೆಂಟರಿ ಕೊಡುವ ಕೆಲಸವನ್ನು ಹಿಡಿದಿದ್ದರು. ೧೯೯೧-೯೨ ರ ಸಾಲಿನಲ್ಲಿ 'ಆಸ್ಟ್ರೇಯದ ರೇಡಿಯೊ ನಿಲಯ' ಅವರಿಗೆ ಕರೆಕಳಿಸಿ ನೌಕರಿಯನ್ನು ಪ್ರದಾನ ಮಾಡಿತು. '೧೯೯೨ ರ ಸಾಲಿನ ವಿಶ್ವಕಪ್ ಕ್ರಿಕೆಟ್ 'ಮ್ಯಾಚಿನ ವಿವರಣೆಯನ್ನು ಕೊಡಲು, 'ವಿದೇಶದಲ್ಲಿ ಆಹ್ವಾನಿತರಾದ ಪ್ರಥಮ ಭಾರತೀಯ'ರೆಂದು ಇಂದಿಗೂ ಪ್ರಸಿದ್ಧರಾಗಿದ್ದಾರ‍ೆ.( ) == ಆಸ್ಟ್ರೇಲಿಯದ ಎ.ಬಿ.ಸಿ.ಬ್ರಾಡ್ಕಾಸ್ಟಿಂಗ್ ಕಾರ್ಪೊರೇಶನ್ ನಲ್ಲಿ ಕೆಲಸ == ಭಾರತ ಆಸ್ಟ್ರೇಲಿಯದಲ್ಲಿ ಆಡಿದ ಕ್ರಿಕೆಟ್ ಆಟಗಳನ್ನು ಪ್ರಸಾರಮಾಡುವ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದರು.( ) ಮುಂದೆ ಬಿ.ಬಿ,ಸಿ ನಲ್ಲಿಯೂ ೮ ವರ್ಷಗಳ ಕಾಲ ಕೆಲಸ ಮಾಡಿದರು. ೧೯೯೬ ರಲ್ಲಿ, ಅವರ ನಿಲಯದ ಕ್ರೀಡೆಗಳನ್ನು 'ಪರಿಚಯಿಸಿ ಪೇಷ್ ಮಾಡುವ ಕಾರ್ಯಕರ್ತರ ತಂಡದಲ್ಲಿ ಒಬ್ಬರಾಗಿ', ೧೯೯೬ ಮತ್ತು ೧೯೯೯ ವಿಶ್ವಕಪ್ ನಡೆದ ಸಮಯದಲ್ಲಿ, ಭಾರತದ ಪ್ರಖ್ಯಾತ-ಕ್ರೀಡಾ ಚಾನಲ್, 'ಇಎಸ್ಪಿಯೆನ್ ಪ್ರಸಾರ ಕಾರ್ಪೊರೇಶನ್' ನ 'ಕ್ರೀಡಾವಿಭಾಗದ ಒಬ್ಬ ಸಮರ್ಥ ಕಾರ್ಯಕ್ರಮ ನಿವೇದಕರಾಗಿ' ೧೯೯೫, ರಿಂದ ಮುಂದೆ ಕ್ರಿಕೆಟ್ ಚಾಲನೆಯಲ್ಲಿರುವ ಕ್ರಿಕೆಟ್ ಆಟದ ಪ್ರತಿ-ಕ್ಷಣ-ಕ್ಷಣದ ವಿವರಗಳನ್ನು ಕೊಡಲು ಸೇರಿಕೊಂಡರು. ( ) ಭಾಗವಾಗಿ ( }' - , , , ಆನಂತರ, ಐಯಾನ್ ಚಾಪೆಲ್ ಸೇರಿದರು. == 'ಭೋಗಲೆಯವರ ಬಗ್ಗೆ ಹಲವಾರು 'ರೋಚಕ-ಕುತೂಹಲಕಾರಿ-ವಿಷಯಸಂಗ್ರಹ' == ' ' . '' 2009 -. , . '' .[1]. '' '' ' ' ' ' ' ' '. 2008 . , ' ' ' ', ' ' - " " ' ' " " . (2009). == ಸಂಪರ್ಕ ಕೊಂಡಿ == ://./2009/09/12/------/ 2010-07-22 ವೇಬ್ಯಾಕ್ ಮೆಷಿನ್ ನಲ್ಲಿ. ://../// ://..//-/item56305/ 2012-04-22 ವೇಬ್ಯಾಕ್ ಮೆಷಿನ್ ನಲ್ಲಿ. ://./2009/08/----/ 2010-06-25 ವೇಬ್ಯಾಕ್ ಮೆಷಿನ್ ನಲ್ಲಿ. ://..//--- == ಬಾಹ್ಯಸಂಪರ್ಕಗಳು == ://..//2008/04/08/------. 2009-04-26 ವೇಬ್ಯಾಕ್ ಮೆಷಿನ್ ನಲ್ಲಿ. ://..////360351.